ಅಬ್ಬಾ ಅದೆಷ್ಟು ಸಂತೋಷ!

ದಿನಾಂಕ 20-2-2016ರಂದು “ಅವಧಿ” ಕನ್ನಡ ಬ್ಲಾಗ್ ನಲ್ಲಿ ಪ್ರಸಿದ್ಧ ಸಾಹಿತಿಗಳಾದ ಶ್ರೀ ಜಯಂತ ಕಾಯ್ಕಿಣಿ ಅವರು ಬರೆದ ” ಪಾಲ೯ರ ಕಿಟಕಿಯಿಂದ” ಪುಟ್ಟ ಕಥೆ ಪ್ರಕಟವಾಗಿತ್ತು. ಹಾಗೆ ಈ ಕಥೆಯನ್ನು ಓದಿದ ನಿಮ್ಮ ಅನಿಸಿಕೆಯ ಕಥೆ ಮುಂದುವರಿದಲ್ಲಿ ಬರೆಯಿರಿ ಅನ್ನುವ ಸಂದೇಶ ನನ್ನಲ್ಲೂ ಬರೆಯುವ ಉತ್ಸಾಹ ಮೂಡಿತು. ಹಾಗೆ ಡೈರೆಕ್ಟ ಆಗಿ ನನ್ನದೆ ಶೈಲಿಯಲ್ಲಿ ಯಾವತ್ತೋ ಬೇರೆಯವರ ಜೀವನದಲ್ಲಿ ನಡೆದ ಘಟನೆಯ ತುಣುಕು ಸೇರಿಸಿ ಕಥೆ ಬರೆದೆ, ಕಳಿಸಿದೆ.

ಆ ಕಥೆ ಪ್ರಕಟಗೊಂಡಿದೆ ಈ ದಿನ. I am so happy.

ಯಾಕೆಂದರೆ ಇಂಥ ಮಹಾನ ಕವಿಯು ಬರೆದ ಕಥೆಗೆ ನನ್ನದೊಂದು ಪುಟ್ಟ ಪ್ರಯತ್ನ. ಅದರಲ್ಲೂ ಎರಡು ಸಾರಿ ಭೇಟಿಯಾದ ನನ್ನ ಅಚ್ಚು ಮೆಚ್ಚಿನ ಸಾಹಿತಿ, ಮಧುರವಾದ ಹಾಡುಗಳನ್ನು ಚಲನ ಚಿತ್ರಕ್ಕೆ ಬರೆದ ಅಪರೂಪದ ಸಾಹಿತಿಯ ಭೇಟಿ ಮರೆಯಲ್ಲಿ!

ತುಂಬಾ ಸಂತೋಷವಾಗುತ್ತಿದೆ.

THANKS GOD!

10.50am

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

4 thoughts on “ಅಬ್ಬಾ ಅದೆಷ್ಟು ಸಂತೋಷ!”

  1. ಕಾಯ್ಕಿಣಿ ಹುಟ್ಟಿನಿಂದ್ಲೇ ಪ್ರೇಮಿ,,,
    ಅವರು ಕಾವ್ಯಗಳನ್ನು ನಕ್ಷತ್ರಗಳಂತೆ ಮಿನುಗಿಸಬಲ್ಲರು,,,,

    ಇದುವರೆಗೂ ಅವರನ್ನು ಭೇಟಿ ಆಗುವ ಭಾಗ್ಯ ಸಿಕ್ಕಿಲ್ಲ,,,,

    ನೀವು ಭೇಟಿ ಆಗಿದ್ದು ಖುಷಿ ಆಯಿತು ಅಕ್ಕಯ್ಯ

    Like

  2. ಬ್ಲಾಗ್ ಬಳಗಕ್ಕೆ ಅವರನ್ನು ಭೇಟಿ ಮಾಡಿಸುವ ಕನಸು ನನ್ನದು. ನೋಡೋಣ ಎಲ್ಲದಕ್ಕೂ ಕಾಲ ಕೂಡಿ ಬರಬೇಕು.

    ನಿಜ ಅವರು ಸಾಹಿತ್ಯ ಲೋಕಕ್ಕೊಂದು ವರ ಪ್ರಸಾದ. ಒಂದಲ್ಲ ಎರಡು ಸಾರಿ ಅವರ ಭೇಟಿ.

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s