ಮಗಳ ಪ್ರೀತಿಯ ಕೊಡುಗೆ

ಬರವಣಿಗೆ ಹೆಚ್ಚುತ್ತ ಹೋದಂತೆಲ್ಲ ಮೊಬೈಲ್ ಡೈರಿಯಲ್ಲಿ ಬರೆಯುವುದು ಕಷ್ಟ ಅಂತ ಮಗಳಿಗೆ ಅರಿವಾಗಿ ಈ ದಿನ ಹೊಸದಾಗಿ ಒಂದೊಳ್ಳೆ ಟ್ಯಾಬಲೆಟ್(Mi3)ಕೊಡಿಸಿದ್ದಾಳೆ. ಅದೂ ನನಗೆ surprise gift. ತುಂಬಾ ಖುಷಿಯಾಗುತ್ತಿದೆ. ಬರೆಯುವ ಜವಾಬ್ದಾರಿ ಜಾಸ್ತಿಯಾಗುತ್ತಿದೆ. ಬರೆಯುವ ಕೈಗಳಿಗೆ ಪ್ರೋತ್ಸಾಹಿಸುವ ಗುಣ ಮರೆಯಲಾರೆ. Thank you my sweet daughter
1-5-2016 10.21pm.

 

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

1 thought on “ಮಗಳ ಪ್ರೀತಿಯ ಕೊಡುಗೆ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s