ಕವನ(31)

image

ಕವನ ನಿನಗೆ
ಮೌನವೂ ಆಭರಣ
ನನ್ನ ಬರಹದ
ಮೇಲೆ ಕಣ್ಣಾಡಿಸಿ
ಓದಿ ಮುಗುಳು ನಗೆ
ಬೀರುವೆಯಲ್ಲ
ಅದೊಂದು ಶಶಿಕಿರಣ
ಆ ನೋಡುವ ನೋಟ
ಬಾಣದಂತಿದೆಯಲ್ಲ
ಮನಸಿನ ಪುಟಗಳ
ನಡುವೆ ಅಡಗಿ
ಆಡುವೆ ಆಟ
ತೊಟ್ಟುಡುಗೆಯಾಗಿ
ಅಂಟಿಕೊಂಡಿದೆ
ದೇಹದ ತುಂಬಾ
ಕಣ೯ಕವಚದಂತೆ
ಕಳಚಲಾರೆ ಅದು
ಇದ್ದಲ್ಲೆ ಇರಲಿ ಬಿಡು
ನಿನ್ನ ಮೌನದ ವೃತ
ಮುಗಿಯುವವರೆಗೆ
ನೀ ಹೇಗಿರುವೆ?
ಎಂದು ನಾ
ನೋಡುವವರೆಗೆ.
18-5-2016. 10.34am.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

2 thoughts on “ಕವನ(31)”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s