ಕವನ(33)

image

ಪರಸ್ಪರ ನೋಡದೆ ಇದ್ದರು
ಹೀಗೆ ಮಾತಾಡಿಕೊಂಡು
ಕಾಲ ಕಳೆಯಬಹುದೆಂದು
ತೋರಿಸಿಕೊಟ್ಟವಳು ನೀನೆ.

ಮೌನದಲ್ಲಿ ಅಡಗಿರುವ
ನೆಮ್ಮದಿಯ ಆಳ
ಮೌನದಲ್ಲು ಮಾತಾಡಿಕೊಂಡಿರಬಹುದೆಂದು
ತೋರಿಸಿಕೊಟ್ಟವಳು ನೀನೆ.

ಚುಟುಕು ಕೃತಿಯಲ್ಲಿ
ಅಡಗಿರುವ ಅಥ೯
ಇಂಗಿತದ ಮಮ೯
ತೋರಿಸಿಕೊಟ್ಟವಳು ನೀನೆ.

ನನ್ನೊಳಗಿನ ಪ್ರತಿಭೆ ಹೊರಗೆಳೆದು
ದಿನವೂ ಬರೆಯುವ ಶಕ್ತಿ
ನನಗಿದೆಯೆಂದು
ತೋರಿಸಿಕೊಟ್ಟವಳು ನೀನೆ.

30-11-2015. 8.30am.

Advertisements

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s