ಹೊಸ ವರ್ಷಾಚರಣೆ ಕುರಿತು ಬರೆದ ತುಣುಕು “ಉತ್ತರಾಯಣ”ಹುಬ್ಬಳ್ಳಿ ಪತ್ರಿಕೆಯಲ್ಲಿ

ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು☺

ನನಗೆ ಅಮಿತಾನಂದದ ವರ್ಷ 2016. ವಿವರಣೆ ಬರೆವೆ ಮುಂದಿನ ದಿನಗಳಲ್ಲಿ. ತಮ್ಮೆಲ್ಲರ ಜೊತೆ ಹಂಚಿಕೊಳ್ಳುವ ತವಕ ಜೀವದ ನರನಾಡಿಗಳಲ್ಲಿ. ಆದರೆ ಕಾಲವೇ ಸೂಚಿಸುವಂತೆ ನಮ್ಮ ಜೀವನದ ಗತಿಯಲ್ಲಿ ಯಾವಾಗ ಏನೇನು ನಡೆಯಬೇಕು ಅದು ತಪ್ಪಿಸಲು ಸಾಧ್ಯ ವಿಲ್ಲ. ಈ ಹೊಡೆತದಿಂದ ನಾನೇಗೆ ಪಾರಾಗ ಬಲ್ಲೆ! ಆದರೂ ಮನಸಲ್ಲಿ ತಮ್ಮೆಲ್ಲರ ಸ್ಮರಿಸಿ ಶುಭಾಶಯ ಉಲಿದಿರುವೆ. ತಮ್ಮೆಲ್ಲರ ಹಾರೈಕೆ ಏರುಗತಿಯ ಪಯಣದತ್ತತ್ತ ಸಾಗುತಿದೆ ನನ್ನೀ ಬರಹ. ಆತ್ಮೀಯ ಹಾರೈಕೆಗೆ ನಾ ಸದಾ ಚಿರರುಣಿ. ನಮ್ಮ ನಿಮ್ಮ ಸ್ನೇಹ ಸಾಗಲಿ ಹೀಗೆ ಚ್ಯುತಿ ಬಾರದಂತೆ.

ಮುಂಬರುವ ದಿನಗಳು 2017ರ ವಷ೯ದಲ್ಲಿ ಸದಾ ಶುಭವನ್ನೇ ತರಲಿ. ಓದುವ ಆಸೆ, ಬರೆಯುವ ತುಡಿತ ಇಮ್ಮಡಿಗೊಳ್ಳಲಿ. ಎಲ್ಲರ ಸಂತೋಷ ನಾ ಬಯಸುವೆ ದಿನದ ಪ್ರತಿ ಗಳಿಗೆ.

Thanks to all viewer’s, my blog followers.

WISH YOU HAPPY NEW YEAR💐

2-1-2017 9.14am.