ಹತ್ತು ಪದಗಳ ಕವನ

ಗೆಳೆಯರೆ,

ಇವತ್ತಿನ ಸ್ಪೆಷಲ್ ‘ಈಗ್ ಬರ್ದಿದ್ ಈಗ್ಲೇ ಫೀಚರ್’ ಸವಾಲು:
ಹತ್ತು ಪದಗಳ ಕವನ.
ಹತ್ತೇ ಹತ್ತು ಪದಗಳಲ್ಲಿ ನಿಮಗಿಷ್ಟವಾದ ವಿಷಯದ ಮೇಲೆ ಒಂದು ಪುಟ್ಟ ಕವನ ಬರೆಯಿರಿ.

ಸಮಯದ ಮಿತಿ: 7 PM – 9 PM (ಕೇವಲ ಎರಡು ಗಂಟೆಗಳು ಮಾತ್ರ)

‘ಈಗ್ ಬರ್ದಿದ್ ಈಗ್ಲೇ ಫೀಚರ್’ ಸವಾಲು!
ಈ ಸವಾಲಿನ ವ್ಯಾಲಿಡಿಟಿ ಬರಿ ಎರಡೇ ಗಂಟೆ. ಇವಾಗ್ ಶುರುವಾಗಿದ್ದು ರಾತ್ರಿ ಒಂಬತ್ತಕ್ಕೆ ಮುಕ್ತಾಯವಾಗುತ್ತೆ. ಆಮೇಲ್ ಪ್ರತಿ ಗಂಟೆಗೊಂದಂತೆ ಮೂರ್ ಕೋಟ್ ಹಾಕ್ತೀನಿ. ನೋಡೋಣ ಯಾರ್ ಹೆಂಗ್ ಬರೀತೀರಂತ?

ಸರ್ಯಾಗ್ ಕೇಳ್ಸ್ಕೊಳ್ರಿ, ಕಾಪಿ ಗೀಪಿ ಮಾಡ್ಬೇಡ್ರಿ, ನಿಮ್ದೇ ಸ್ವಂತದ್ ಇರ್ಲಿ.

#ಹತ್ತುಪದಗಳಕವನ ಈ collab ಸವಾಲಿನ ವಿಶೇಷ hashtag.

#yqjogi #collabwithjogi #KannadaRapidFireContest21 #rapidfire #YourQuoteAndMine
Collaborating with YourQuote Jogi

Read my thoughts on YourQuote app at https://www.yourquote.in/geeta-g-hegde-xp1i/quotes/haaku-taall-tppdnte-nooddugru-beppaaguvnte-naattydlli-sddu-rws71

ಓಂ ಶಾಂತಿ..🙏🙏

ಯೋಧರ ಶೌರ್ಯಕ್ಕೆ ನನ್ನ ದೀರ್ಘದಂಡ ನಮನ,
ಹುತಾತ್ಮರಾದ ವೀರರ ಆತ್ಮಕ್ಕೆ ಶಾಂತಿ ಸಿಗಲಿ.

#ಶಾಂತಿಸಿಗಲಿ ಈ #collab ಸವಾಲಿನ ವಿಶೇಷ hashtag.

#yqjogi #yqkannada #kannadaquotes #ಯೋಧ

#YourQuoteAndMine
Collaborating with YourQuote Jogi

Read my thoughts on YourQuote app at https://www.yourquote.in/geeta-g-hegde-xp1i/quotes/oo-nnn-bndhuglle-jiivd-hngu-toredu-hglirulluu-deeshd-gddi-mn-mjnu0

ಓ….ಕವನವೇ….

ಯಾರ್ಗೂ ಗೊತ್ತಿಲ್ಲ, ಬಹುಶಃ ನಿನಗೂ ಗೊತ್ತಿಲ್ಲ. ನೀ ಹೇಗೋ ದೂರ ಹೋಗ್ಬಿಟ್ಟೆ, ನನಗೂ ತುಂಬಾ ಖುಷಿಯಾಯ್ತು ನಿನ್ ಕಾಟ ತಪ್ತು ಅಂತ. ದಿನ ಕಳಿತಾ, ಭಾರವಾಗ್ತಾ ಹೋಯ್ತು ನನ್ ಪುಟ್ ಹೃದಯ. ಪ್ರತಿ ದಿನ ನಿನಗಾಗಿ ನಾ ಕಾಯ್ತಾ ಇದೀನಿ. ಇದನ್ನ ನಾನ್ ನಿಂಗ್ ಹೇಳಕ್ ಆಗ್ತಿಲ್ಲ, ನಿನಗೂ ಇದು ಅರ್ಥ ಆಗ್ತಿಲ್ಲ.
ಓಯ್ ಚಿನ್ನ ಇದನ್ನೊಡಾದ್ರು ಮತ್ತೆ ಬರ್ತೀಯಾ?

#ಕಾದಿರುವೆನಿನಗಾಗಿ ಈ #collab ಸವಾಲಿನ ವಿಶೇಷ hashtag.

YourQuote Kannada Family ಫೇಸ್ಬುಕ್ ಗ್ರೂಪ್ ಸೇರಿಕೊಳ್ಳಿ. ಅಲ್ಲಿ ನಿಮ್ಮ ಬರಹಗಳನ್ನು ಶೇರ್ ಮಾಡಿ. ☺

#yqjogi #yqkannada #kannadaquotes #kannada #ಕನ್ನಡ #YourQuoteAndMine
Collaborating with YourQuote Jogi

Read my thoughts on YourQuote app at https://www.yourquote.in/geeta-g-hegde-xp1i/quotes/een-kaayoodoo-eeno-kaaduu-kaaduu-sustaagi-mnssellaa-tle-bhoo-lx0iu

ಪ್ರೇಮ ಕವಿಯ ಜನ್ಮದಿನಕರ್ಪಣೆ💐🎂

ಕನ್ನಡ ಸಾಹಿತ್ಯದ ಗಣಿ, ನಮ್ಮೆಲ್ಲರ ನೆಚ್ಚಿನ ಜಯಂತ್ ಕಾಯ್ಕಿಣಿ ಅವರ ಹುಟ್ಟುಹಬ್ಬ ಇವತ್ತು.

‘ಅನಿಸುತಿದೆ ಯಾಕೋ ಇಂದು’ ಅಂತ ಪದ ಬಿಟ್ಟು, ಪ್ರೇಮಿಗಳ ಎದೆಯಲ್ಲಿ ಕಚಗುಳಿ ಇಟ್ಟ ನಮ್ಮ ಸಾಹಿತ್ಯ ಪ್ರಿಯ. ಸದಾ ಹೀಗೆ ಸಾಲುಗಳಿಂದ ನಮ್ಮೆಲ್ಲರ ಮನವನ್ನು ಮತ್ತೆ ಮತ್ತೆ ಗೆಲ್ಲಲಿ ಎಂದು ಆಶಿಸೋಣ.

ಸಿನಿಮಾ ಹಾಡೇ ಬರೀಬೇಡ್ರಪ್ಪೋ, ನಿಮ್ ಸ್ವಂತ ಸಾಲುಗಳನ್ನು ಜೋಡ್ಸಿ.

#ಅನಿಸುತಿದೆ ಈ #collab ಸವಾಲಿನ ವಿಶೇಷ hashtag.

#yqjogi #yqkannada #jayanthkaikini #kannada #kannadaquotes #YourQuoteAndMine
Collaborating with YourQuote Jogi
ಪ್ರೇಮ ಕವಿಯ ಜನ್ಮ ದಿನಕರ್ಪಣೆ 💐🎂

Read my thoughts on YourQuote app at https://www.yourquote.in/geeta-g-hegde-xp1i/quotes/anisutide-yaakoo-indu-nddu-biidi-naaraaynn-naanendu-heege-24-lr5cj

Follow my writings on https://www.yourquote.in/geeta_kalmane #yourquote

ಸೇರಿದ ಎರಡು ತಿಂಗಳಲ್ಲೇ ಸಿಕ್ಕ ಉಡುಗೊರೆ😊

#Yq jogi # yqkannada
ಪ್ರೀತಿಯಿಂದ ಸುಮಳಿಗೆ ಅರ್ಪಣೆ

Suma Nagesh G Abhigna P M Gowda ಶಾಂತಕಾಂತbrothers Geeta G. Hegde

Read Sujatha Gupta’s thoughts on the YourQuote app at https://www.yourquote.in/sujatha-gupta-xeu7/quotes/puurnn-ruupdlli-mnssugllu-mnnnnaagill-mlinvaagideysstte-sum-lig3h

Follow more such quotes by Sujatha Gupta on https://www.yourquote.in/sujatha-gupta-xeu7/quotes #yourquote